ಜುಲೈ ೨೮ - ಜುಲೈ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦ನೇ ದಿನ (ಅಧಿಕ ವರ್ಷದಲ್ಲಿ ೨೧೦ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೯೧೪ - ಆಸ್ಟ್ರಿಯ-ಹಂಗೆರಿಯು ಸೆರ್ಬಿಯದ ಮೇಲೆ ಯುದ್ಧ ಘೋಷಿಸುವುದರಿಂದ ಮೊದಲನೇ ಮಹಾಯುದ್ಧದ ಪ್ರಾರಂಭ. == ಜನನಗಳು == ೧೯೦೨ - ಕಾರ್ಲ್ ಪಾಪರ್, ಆಸ್ಟ್ರಿಯ ಮೂಲದ ತತ್ವಶಾಸ್ತ್ರಜ್ಞ. ೧೯೫೪ - ಹ್ಯೂಗೊ ಚಾವೇಜ್, ವೆನೆಜುವೆಲದ ರಾಷ್ಟ್ರಪತಿ. == ಮರಣಗಳು == ೧೭೪೧ - ಆಂಟೋನಿಯೊ ವಿವಾಲ್ಡಿ, ಇಟಲಿಯ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ರಚನಕಾರ. ೧೭೫೦ - ಯೊಹಾನ್ ಬಾಕ್, ಜರ್ಮನಿಯ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ರಚನಕಾರ. ೧೭೯೪ - ಮ್ಯಾಕ್ಸಿಮಿಲಿಯನ್ ರೋಬ್ಸ್‍ಪಿಯರ್, ಫ್ರೆಂಚ್ ಕ್ರಾಂತಿಯ ಮುಂದಾಳು (ಗಿಲೊಟಿನ್ನಲ್ಲಿ ಮರಣದಂಡನೆ). ೨೦೦೦ - ಅಬ್ರಹಮ್ ಪಾಯಸ್, ಡಚ್ ಮೂಲದ ಭೌತವಿಜ್ಞಾನಿ ಮತ್ತು ವಿಜ್ಞಾನದ ಇತಿಹಾಸಕಾರ. ೨೦೦೪ - ಫ್ರಾನ್ಸಿಸ್ ಕ್ರಿಕ್, ಇಂಗ್ಲೆಂಡ್ನ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ರಜೆಗಳು/ಆಚರಣೆಗಳು == ಪೆರು - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ